Wednesday, December 19, 2007

ಕೆಲವೊಂದು ಹನಿಗಳು

ಹಾಗೆ ಮನಸ್ಸಿಗೆ ಮೂಡಿದ್ದು


ಭ್ರಮೆಯೆಡೆಗೆ ಸೆಳೆಯುವ ಹೂವಿಗಿಂತ
ವಾಸ್ತವತೆಯೆಡೆಗೆ ಕೈಹಿಡಿದು ಜಗ್ಗುವ ಮುಳ್ಳೆ ವಾಸಿ

ಕಲ್ಲು ಕರಗುವ ಸಮಯಕ್ಕೆ ಬಂದ ಅವಳು
ನೆಸರನ ಮೊದಲ ಕಿರಣ ಭೂವಿಗೆ ಸೊಕುವ ಮೊದಲೆ
ಹೋರಟು ಹೋದಳು
ಕರಗಿದ ಕಲ್ಲು ಶೀಲೆಯಾಗಿತ್ತು


ಚುರು ವಿಶ್ವೆಶ್ವರ ಭಟ್ಟರ ವಕ್ರತುಂಡೋಕ್ತಿ ತರಹವಿದ್ದರು ಇವು ಅವಲ್ಲ . ಆದರೆ ಇವು ಅಂತಹದೆ
ನಿಮಗೆ ಎನೆನ್ನಿಸುತ್ತದೆ?? ತಿಳಿಸಿ

ಹುಡುಗಿಯರ ಕೈಯಲ್ಲಿ ಮೊಬೈಲ್ ಸಿಕ್ಕರೆ
ಅದರಲ್ಲೂ ಕನ್ನಡಿ ಹುಡುಕುತ್ತಾರೆ

ಗಂಡಸರ ಕೈಗೆ ಮೊಬೈಲ್ ಬಿಲ್ಲ ಸಿಕ್ಕರು
ಹೆಂಗಸರ ಕೈಗೆ ಮೊಬೈಲ್ ಸಿಗಬಾರದು

ಮೊಬೈಲ್ ಬ್ಯಾಟರಿ ಮತ್ತು ಹುಡುಗಿಯರಿಗೆ ಹೆಚ್ಚು ವ್ಯತ್ಯಾಸವಿಲ್ಲ
ಎರಡು ಯಾವತ್ತಿದ್ದರು ಕೈ ಕೊಡುವಂತಹವೇ

ಹುಡುಗಿಯರ ಪ್ರೀತಿ, ಮೊಬೈಲ ನೆಟವರ್ಕು ಎರಡು
ಸಿಟಿಯಲ್ಲಿ ಇದ್ದಾಗ ಮಾತ್ರ ಹೆಚ್ಚಿಗೆ ಸಿಗೋದು

ಕೆಲವೊಂದು ಜನ ಆಗಾಗ ಮೊಬೈಲ್ ಬದಲಿಸಿದರೆ
ತುಂಬ ಜನ ಬಾಯಪ್ರೆಂಡು, ಗರ್ಲಫ್ರೆಂಡುಗಳನ್ನು ಮಾತ್ರ ಹೆಚ್ಚು ಬದಲಿಸುತ್ತಾರೆ



3 comments:

Anonymous said...

Chutuka chennagi ide. Adre hudugeeranna istondu comment madabardittu ...

-Suma Udupa.

ಮಹೇಶ ಎಸ್ ಎಲ್ said...

ಧನ್ಯವಾದಗಳು. ಆದರೆ ನೀವು ಅದನ್ನ ಕೆವಲ ಚುಟುಕಾಗಿ ಸ್ವಿಕರಿಸಿ ಅಂತ ನನ್ನ ವಿನಂತಿ ಸುಮಾಅವರೆ ಆದರೂ ನಿಮ್ಮಸಲಹೆಯನ್ನು ಜಾರಿಗೆ ತರಲು ಪ್ರಯತ್ನಿಸುವೆ.
ಮತ್ತೊಮ್ಮೆ ಧನ್ಯವಾದ ನಿಮಗೆ

veena said...

its too much mahesh... hudugiranna nivu sariyagi artha madilla yembuvudu 100% correct.